Auto LPG

ಬೆಂಗಳೂರು ಆಟೋ LPG ಕೊರತೆ: ಸರಬರಾಜು ಶೇ.300 ಹೆಚ್ಚಿಸಿ, 24x7 ಸೇವೆ ಒದಗಿಸಲು Indian Oil Corporation ಮುಂದು..!
ರಾಜ್ಯ

ಬೆಂಗಳೂರು ಆಟೋ LPG ಕೊರತೆ: ಸರಬರಾಜು ಶೇ.300 ಹೆಚ್ಚಿಸಿ, 24x7 ಸೇವೆ ಒದಗಿಸಲು Indian Oil Corporation ಮುಂದು..!

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 23 ಟನ್ ಆಟೋ ಎಲ್‌ಪಿಜಿ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಏಪ್ರಿಲ್ 15ರಂದು ಈ ಪ್ರಮಾಣವು ಏಕಾಏಕಿ 75.53 ಟನ್‌ಗೆ ಏರಿಕೆಯಾಗಿದೆ.

'ಪೆಟ್ರೋಲ್‌ಗೆ ಬದಲಾಯಿಸಿಕೊಳ್ಳಿ': ಆಟೋ LPG ಸಮಸ್ಯೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ
ರಾಜ್ಯ

'ಪೆಟ್ರೋಲ್‌ಗೆ ಬದಲಾಯಿಸಿಕೊಳ್ಳಿ': ಆಟೋ LPG ಸಮಸ್ಯೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ

ದಾವಣಗೆರೆಯಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 372 ಆಟೋ LPG ವಿತರಣಾ ಕೇಂದ್ರಗಳಿದ್ದು, ಸರ್ಕಾರವು ಕೇವಲ 72 ಕೇಂದ್ರಗಳನ್ನು ಮಾತ್ರ ನಡೆಸುತ್ತಿದೆ. ಉಳಿದ 300 ಕೇಂದ್ರಗಳನ್ನು ಖಾಸಗಿ ಕಂಪನಿಗಳು ನಿರ್ವಹಿಸುತ್ತಿವೆ.

Auto LPG Crisis: ಆಟೋ ಚಾಲಕರ ಸಂಘಗಳ ಪ್ರತಿನಿಧಿಗಳೊಂದಿಗೆ ಸಚಿವ ಕೆ.ಎಚ್ ​​ಮುನಿಯಪ್ಪ ಸಭೆ
ರಾಜ್ಯ

Auto LPG Crisis: ಆಟೋ ಚಾಲಕರ ಸಂಘಗಳ ಪ್ರತಿನಿಧಿಗಳೊಂದಿಗೆ ಸಚಿವ ಕೆ.ಎಚ್ ​​ಮುನಿಯಪ್ಪ ಸಭೆ

ಬೆಂಗಳೂರು ಮತ್ತು ರಾಜ್ಯದ ಇತರ ಹಲವಾರು ಸ್ಥಳಗಳಲ್ಲಿ ಆಟೋ ಎಲ್‌ಪಿಜಿ ಕೊರತೆಯಿಂದಾಗಿ ಆಟೋ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಹಲವು ಸ್ಥಳಗಳಲ್ಲಿ ಇಂಧನ ಕೇಂದ್ರಗಳ ಹೊರಗೆ ಆಟೋಗಳು ಸಾಲಿನಲ್ಲಿ ನಿಂತಿವೆ.

Video: ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆದ ಯುದ್ಧ; LPGಗಾಗಿ ಬೆಂಗಳೂರಿನಲ್ಲಿ ಕಿಲೋಮೀಟರ್‌ಗಟ್ಟಲೇ ಕ್ಯೂ!
ರಾಜ್ಯ

Video: ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆದ ಯುದ್ಧ; LPGಗಾಗಿ ಬೆಂಗಳೂರಿನಲ್ಲಿ ಕಿಲೋಮೀಟರ್‌ಗಟ್ಟಲೇ ಕ್ಯೂ!

ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ದಿನದ ದುಡಿಮೆಯನ್ನೇ ನಂಬಿ ಜೀವನ ನಡೆಸುತ್ತಿರುವ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.