ರಾಜ್ಯಬೆಂಗಳೂರು: ಹೊಸ ವರ್ಷದಂದೇ ಚಾಕುವಿನಿಂದ ಇರಿದು ಆಟೋ ಚಾಲಕನ ಕೊಲೆ!
ಬೆಂಗಳೂರಿನಲ್ಲಿ ಇಂದು ಬೆಳಗ್ಗೆ 36 ವರ್ಷದ ಆಟೋರಿಕ್ಷಾ ಚಾಲಕನಿಗೆ ಅಪರಿಚಿತ ವ್ಯಕ್ತಿಗಳು ಇರಿದು ಕೊಂದಿದ್ದಾರೆ. ಮೃತ ವ್ಯಕ್ತಿಯನ್ನು ರೇಚಣ್ಣ ಪಿ ಎಂದು ಗುರುತಿಸಲಾಗಿದೆ. ಹೂವು ವ್ಯಾಪಾರಿ ಮತ್ತು ಮೃತರ ಹತ್ತಿರದ ಸಂಬಂಧಿ ಗಿರೀಶ್ ಎಸ್ ಕೊಲೆ ದೂರು ದಾಖಲಿಸಿದ್ದಾರೆ.