ರಾಜ್ಯಸ್ವಾತಂತ್ರ್ಯ ದಿನಾಚರಣೆ: ಕೋವಿಡ್ ನಿಂದ ರಾಷ್ಟ್ರ ಧ್ವಜ ಮಾರಾಟಕ್ಕೆ ಕುಸಿದ ಬೇಡಿಕೆ, ಸ್ಥಳೀಯವಾಗಿ ಏರಿಕೆ!
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜ ಖರೀದಿಗೆ ಬರುತ್ತಿದ್ದ ಬೇಡಿಕೆಯನ್ನು ಸರಿತೂಗಿಸಲು ಹುಬ್ಬಳ್ಳಿಯ ಅಧಿಕೃತ ರಾಷ್ಟ್ರಧ್ವಜ ತಯಾರಿಕಾ ಘಟಕ ಗಿಜಿಗುಡುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ನಿಂದಾಗಿ ಎಲ್ಲವೂ ಬದಲಾವಣೆಯಾಗಿದೆ.