Australian woman

This is 1 in a million: ಭಾರತೀಯ ಮೂಲದ 'ಪೋಸ್ಟ್‌ಮ್ಯಾನ್' ಕಾರ್ಯಕ್ಕೆ ಆಸ್ಟ್ರೇಲಿಯಾ ಮಹಿಳೆ ಫಿದಾ; ಪ್ರಿಯಾಂಕಾ ಚೋಪ್ರಾ ಮನಗೆದ್ದ video!
ಇದು ಇದೀಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಮನ ಗೆದಿದ್ದೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಟ್ರೇಲಿಯಾದ ಮಹಿಳೆ ವೆರಿಟಿ ವಾಂಡೆಲ್ ಪೋಸ್ಟ್ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೋವಿಡ್-19 ಲಸಿಕೆ ಪಡೆದು ರಾತ್ರೋರಾತ್ರಿ ಮಿಲಿಯನೇರ್ ಆದ ಯುವತಿ!
ಪ್ರಪಂಚದಾದ್ಯಂತ ಕೋವಿಡ್ -19 ಲಸಿಕೆಯನ್ನು ತೆಗೆದುಕೊಳ್ಳುವಂತೆ ಸರ್ಕಾರಗಳು ಜನರನ್ನು ಪ್ರೋತ್ಸಾಹಿಸುತ್ತಿವೆ. ಇದೇ ರೀತಿ ಆಸ್ಟ್ರೇಲಿಯಾದಲ್ಲಿ ಪ್ರೋತ್ಸಾಹ ನೀಡುವ ಸಲುವಾಗಿ ಲಸಿಕೆ ಲಾಟರಿ ಬಹುಮಾನವನ್ನು ಘೋಷಿಸಿತ್ತು.

ಸಾವು ಹೀಗೂ ಬರಬಹುದು: ಘಟನೆಯ ವಿವರ ಏನು ಅಂತಂದ್ರೆ...
ಆಸ್ಟ್ರೇಲಿಯಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕೇಕ್ ತಿನ್ನುವ ಸ್ಪರ್ಧೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಸ್ಕಿನ್ ಟೈಟ್ ಜೀನ್ಸ್ ತೊಟ್ಟಿದ್ದರಿಂದ ಕುಸಿದು ಬಿದ್ದ ಮಹಿಳೆ!
ಸ್ಕಿನ್ ಟೈಟ್ ಜೀನ್ಸ್ ಧರಿಸಿದ್ದರಿಂದ ಕಾಲಿನ ರಕ್ತ ಸಂಚರಾ ಸ್ಥಗಿತಗೊಂಡು ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಕುಸಿದು ಬಿದ್ದ ಘಟನೆ ಮಂಗಳವಾರ ವರದಿಯಾಗಿದೆ.

