ಕ್ರಿಕೆಟ್ಪಾಕ್ ಆಯ್ತು, ಈಗ ಆಸೀಸ್ನಲ್ಲೂ ಬುಮ್ರಾ ಹವಾ, ಬಾಲಕನ ಬೌಲಿಂಗ್ ವಿಡಿಯೋ ವೈರಲ್!
ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ 12 ತಿಂಗಳಲ್ಲೇ ಕಮಾಲ್ ಮಾಡಿದ್ದಾರೆ.