ಕ್ರಿಕೆಟ್IPL 2026: ಮೂಲ ಬೆಲೆ ₹2 ಕೋಟಿ; 'ಕೇವಲ 4 ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯ' ಎಂದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ!
ಪಿಬಿಕೆಎಸ್ ಇಂಗ್ಲಿಸ್ ಅವರನ್ನು ಉಳಿಸಿಕೊಳ್ಳಲು ಬಯಸಿತ್ತು. ಆದರೆ, ಐಪಿಎಲ್ 2026 ರ ಸೀಸನ್ ಅವರ ವಿವಾಹ ಯೋಜನೆಗಳಿಗೆ ಅಡ್ಡಿಯಾಗಬಹುದು ಎಂದು ಆಟಗಾರ ತಿಳಿಸಿದ ನಂತರ ಅವರನ್ನು ಕೈಬಿಡಲು ನಿರ್ಧರಿಸಿತು.