ಕ್ರಿಕೆಟ್ಮತ್ತೆ ಕುಸಿದ ಅಗ್ರ ಕ್ರಮಾಂಕ; ರಿಷಬ್ ಪಂತ್, ಹನುಮ ವಿಹಾರಿ ಮೇಲೆ ಒತ್ತಡ, ಭಾರತ 112/5
ಪರ್ತ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್ ನಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಮತ್ತೆ ಎಡವಿದ್ದು 4 ನೇ ದಿನಾಂತ್ಯಕ್ಕೆ ಭಾರತ 112ರನ್ ಗಳಿಸಿ 5 ವಿಕೆಟ್