ಕ್ರಿಕೆಟ್ಆಸ್ಟ್ರೇಲಿಯಾ ಕ್ರಿಕೆಟಿಗರ ಟ್ರೋಲ್: ಭಾರತದ ಅಭಿಮಾನಿಗಳ ವರ್ತನೆಗೆ ಬಜ್ಜಿ ಗರಂ!
ಭಾನುವಾರ ನಡೆದ ಐಸಿಸಿ ವಿಶ್ವಕಪ್ 2023 ಫೈನಲ್ ನಲ್ಲಿ ಭಾರತ ಸೋತ ನಂತರ ಆಸ್ಟ್ರೇಲಿಯಾ ಕ್ರಿಕೆಟಿಗರು ಹಾಗೂ ಅವರ ಕುಟುಂಬ ಸದಸ್ಯರನ್ನು ಟ್ರೋಲ್ ಮಾಡುತ್ತಿರುವ ಭಾರತೀಯ ಅಭಿಮಾನಿಗಳ ವರ್ತನೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಗರಂ ಆಗಿದ್ದಾರೆ.