ಮುಘಲ್ ವಂಶಸ್ಥ ಔರಂಗಜೇಬ್ ನ ಫೋಟೋವನ್ನು ವಾಟ್ಸ್ ಆಪ್ ಪ್ರೊಫೈಲ್ ಫೋಟೋವನ್ನಾಗಿ ಅಪ್ ಲೋಡ್ ಮಾಡಿದ್ದ ನವಿ ಮುಂಬೈ ನ ವ್ಯಕ್ತಿಯನ್ನು ಬಂಧಿಸಲಾಗಿದೆ.