ಮಂಡ್ಯ ತಾಲೂಕು ಹನಿಯಂಬಾಡಿ ಗ್ರಾಮದ ನಿವಾಸಿ ದೊಡ್ಡನಾರಾಯಣಿ, ಬೋರಮ್ಮ ದಂಪತಿಗಳ ಪುತ್ರ ದೇವರಾಜ್ ಹೆಚ್. ಏನ್(40) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.