August 5

ಆಗಸ್ಟ್ 5 ರಿಂದ ಮಾರ್ಟಿನ್ ಸಿನಿಮಾ ಶೂಟಿಂಗ್ ಪುನಾರಂಭ: ಅಜ್ಜಿ ಕಳೆದುಕೊಂಡ ದುಃಖದಲ್ಲಿ ಧ್ರುವ ಸರ್ಜಾ!
ಸಿನಿಮಾ ಸುದ್ದಿ

ಆಗಸ್ಟ್ 5 ರಿಂದ ಮಾರ್ಟಿನ್ ಸಿನಿಮಾ ಶೂಟಿಂಗ್ ಪುನಾರಂಭ: ಅಜ್ಜಿ ಕಳೆದುಕೊಂಡ ದುಃಖದಲ್ಲಿ ಧ್ರುವ ಸರ್ಜಾ!

ಇನ್ನೂ 28 ದಿನಗಳ ಕಾಲ ಶೂಟಿಂಗ್ ಬಾಕಿ ಉಳಿದಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಬೇಕಿದೆ ಎಂದು ಹೇಳಿರುವ ನಿರ್ದೇಶಕ ಎಪಿ ಅರ್ಜುನ್, ಬಿಡುಗಡೆ ದಿನಾಂಕದ ಬಗ್ಗೆ ಸುಳಿವು ನೀಡಿದ್ದಾರೆ.

ಕೊಳ್ಳೇಗಾಲ: ಉಚ್ಚಾಟಿತ ಬಿಎಸ್ ಪಿ ಶಾಸಕ ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಮೂಹೂರ್ತ ಫಿಕ್ಸ್
ರಾಜಕೀಯ

ಕೊಳ್ಳೇಗಾಲ: ಉಚ್ಚಾಟಿತ ಬಿಎಸ್ ಪಿ ಶಾಸಕ ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಮೂಹೂರ್ತ ಫಿಕ್ಸ್

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌.ಮಹೇಶ್‌ ಅವರ ಬಿಜೆಪಿ ಸೇರ್ಪಡೆಗೆ ಕೊನೆಗೂ ದಿನ ನಿಗದಿಯಾಗಿದೆ. ಆ.5ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಹೇಶ್‌ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ.

ರಾಮ ಮಂದಿರ ಭೂಮಿ ಪೂಜೆ ಸಂಭ್ರಮಾಚರಣೆ: ಆ. 5 ರಂದು ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಪ್ರಭು ರಾಮನ 3ಡಿ ಚಿತ್ರ 
ವಿದೇಶ

ರಾಮ ಮಂದಿರ ಭೂಮಿ ಪೂಜೆ ಸಂಭ್ರಮಾಚರಣೆ: ಆ. 5 ರಂದು ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಪ್ರಭು ರಾಮನ 3ಡಿ ಚಿತ್ರ 

ಆ.05 ರಂದು ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣತಯಾರಿ ನಡೆಯುತ್ತಿದ್ದಂತೆಯೇ ಆ ದಿನದ ನೆನಪಿಗಾಗಿ ಸಂಭ್ರಮಾಚರಣೆಗೂ ದೇಶ-ವಿದೇಶಗಳಲ್ಲಿ ಸಿದ್ಧತೆ ನಡೆದಿದೆ.