August 2

ಕೈ ಶಾಸಕರ ಒಳಬೇಗುದಿ: ಆಗಸ್ಟ್ 2 ರಂದು ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಹೈಕಮಾಂಡ್ ಸಭೆ
ರಾಜಕೀಯ

ಕೈ ಶಾಸಕರ ಒಳಬೇಗುದಿ: ಆಗಸ್ಟ್ 2 ರಂದು ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಹೈಕಮಾಂಡ್ ಸಭೆ

ಕೆಲ ದಿನಗಳಿಂದ ಉಂಟಾಗಿರುವ ಭಿನ್ನಮತವನ್ನು ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಆಗಸ್ಟ್ 2 ರಂದು ನವದೆಹಲಿಯಲ್ಲಿ ಕರ್ನಾಟಕದ ಪಕ್ಷದ ನಾಯಕರೊಂದಿಗೆ ಎರಡು ಸಭೆಗಳನ್ನು ಕರೆದಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ

ಕರ್ನಾಟಕ: ಆಗಸ್ಟ್ 2 ರಂದು ತೆರೆಯಲು ಸಿದ್ಧವಾಗಿವೆ ಖಾಸಗಿ ಶಾಲೆಗಳು!
ರಾಜ್ಯ

ಕರ್ನಾಟಕ: ಆಗಸ್ಟ್ 2 ರಂದು ತೆರೆಯಲು ಸಿದ್ಧವಾಗಿವೆ ಖಾಸಗಿ ಶಾಲೆಗಳು!

ಆಗಸ್ಟ್ 2 ರಿಂದ ರಾಜ್ಯದ ಖಾಸಗಿ ಶಾಲೆಗಳು ತೆರೆಯಲು ಸಿದ್ಧವಾಗಿವೆ. ಮತ್ತು ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ  ಅಭಿಪ್ರಾಯವನ್ನು ಸಂಗ್ರಹಿಸುತ್ತಿರುವ ಸರ್ಕಾರಕ್ಕೆ ಎಲ್ಲಾ ಶಾಲೆಗಳನ್ನು ಒಂದೇ ಸಮಯದಲ್ಲಿ ಪುನಃ ತೆರೆಯಲು ಅವಕಾಶ ನೀಡುವಂತೆ ಅವರು ಶಿಫಾರಸು ಮಾಡಿದ್ದಾರೆ.

ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2ರಂದು ಉತ್ತರ ಕರ್ನಾಟಕ ಬಂದ್!
ರಾಜ್ಯ

ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2ರಂದು ಉತ್ತರ ಕರ್ನಾಟಕ ಬಂದ್!

ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಆಗಸ್ಟ್‌ 2 ರಂದು ಬಂದ್‌ಗೆ ಕರೆ ನೀಡಿದೆ.