ರಾಜ್ಯಭಾರತವು ವಿಶ್ವದ ಉತ್ಪಾದನಾ ಕೇಂದ್ರವಾಗಲು ಸಾಕಷ್ಟು ದೂರ ಸಾಗಬೇಕಿದೆ: ಎನ್ ಆರ್ ನಾರಾಯಣ ಮೂರ್ತಿ
ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಇನ್ನಷ್ಟು ದೂರ ಸಾಗುವ ಅವಶ್ಯಕತೆ ಏಕಿದೆ ಎಂಬುದನ್ನು ವಿವರಿಸಿದ ನಾರಾಯಣ ಮೂರ್ತಿಯವರು, ಐಟಿ ವಲಯಕ್ಕೆ ಸಂಬಂಧಿಸಿದಂತೆ, ವ್ಯಾಪಾರದ ಯಶಸ್ಸು ಪ್ರಾಥಮಿಕವಾಗಿ ರಫ್ತಿನ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.