ದೇಶವೆಬ್ ಸೈಟ್ ನಲ್ಲಿ 'ಮುಸ್ಲಿಂ ಮಹಿಳೆಯರ ಹರಾಜು' ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ಎನ್ ಸಿಡಬ್ಲ್ಯೂಪತ್ರ!
ಕಾರ್ಯನಿರ್ವಹಿಸದ ವೆಬ್ ಸೈಟ್ ವೊಂದು ಅಕ್ರಮವಾಗಿ ಅನೇಕ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್ ಲೋಡ್ ಮಾಡಿ, ಅವರನ್ನು ಹರಾಜಿಗೆ ಹಾಕಿರುವ ಕುರಿತು ತನಿಖೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ಎನ್ ಸಿಡಬ್ಲ್ಯೂ ಹೇಳಿದೆ.