ವಿದೇಶವಿದೇಶದಲ್ಲಿ ಭಾರತೀಯರ ಮೇಲೆ ದಾಳಿ ಹೆಚ್ಚಳ: ಅಗ್ರಸ್ಥಾನದಲ್ಲಿ ಅಮೆರಿಕ, ನಂತರದ ಸ್ಥಾನದಲ್ಲಿ ಯುಎಇ, ಯುಕೆ, ಕೆನಡಾ- MEA
2021 ಮತ್ತು 2025ರ ನಡುವೆ ಅಮೆರಿಕದಲ್ಲಿ ಇಂತಹ 33 ದಾಳಿ ಘಟನೆಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಯುಎಇ, ಯುಕೆ ಮತ್ತು ಕೆನಡಾಗಳಲ್ಲಿ ಕ್ರಮವಾಗಿ 32, 31 ಮತ್ತು 30 ದಾಳಿಗಳು ವರದಿಯಾಗಿವೆ