ಅಂಕಣಗಳುರಾಜಕೀಯ ಅದೃಷ್ಟ ಬದಲಾಯಿಸುವ ಹತ್ಯಾ ಯತ್ನಗಳು: ದಾಳಿಯ ಬಳಿಕ ಹೆಚ್ಚಲಿದೆಯೇ ಟ್ರಂಪ್ ಜನಪ್ರಿಯತೆ? (ಜಾಗತಿಕ ಜಗಲಿ)
ಅಮೆರಿಕಾ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಹತ್ಯಾ ಪ್ರಯತ್ನ ನಡೆದ ಬಳಿಕ ಅವರು ಜನರ ಅಪಾರ ಸಹಾನುಭೂತಿ ಮತ್ತು ಬೆಂಬಲ ಪಡೆದುಕೊಂಡರು. ಈ ಬೆಂಬಲದ ಪರಿಣಾಮವಾಗಿ, ರೇಗನ್ ಅವರು ಮುಂದಿನ ಹಲವು ದಶಕಗಳ ಕಾಲ ಅಮೆರಿಕಾವನ್ನು ರೂಪಿಸಬಲ್ಲಂತಹ ವಿವಾದಾತ್ಮಕ ಆರ್ಥಿಕ ನೀತಿಗಳನ್ನು ಜಾರಿಗೆ ತಂದರು.