ATS

Gujarat: ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸ್ಕೆಚ್; ಡಾಕ್ಟರ್ ಸೇರಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ ಗುಜರಾತ್ ATS!
ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಜಿಸುತ್ತಿದ್ದರು" ಎಂದು ಗುಜರಾತ್ ಎಟಿಎಸ್ ಹೇಳಿಕೆಯಲ್ಲಿ ತಿಳಿಸಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ರಾಜಸ್ಥಾನ: ಭಯೋತ್ಪಾದನಾ ನಿಗ್ರಹ ದಳದಿಂದ ಐವರು 'ಶಂಕಿತ ಉಗ್ರರ' ಬಂಧನ!
ATS ಹಲವರ ಚಲನವಲನಗಳ ಮೇಲೆ ಸೂಕ್ಷ್ಮವಾಗಿ ಗಮನ ಕೇಂದ್ರಿಕರಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.

Al Qaeda Arrest: ಮಾಹಿತಿ ನೀಡದೆ SOP ಉಲ್ಲಂಘಿಸಿದೆ ಗುಜರಾತ್ ATS- ಗೃಹ ಸಚಿವ ಪರಮೇಶ್ವರ್
ಬೆಂಗಳೂರಿನಲ್ಲಿ ಸ್ಲೀಪರ್ ಸೆಲ್ಗಳು ಸಕ್ರಿಯವಾಗಿವೆ ಎಂದು ಈ ಹಿಂದೆ ವರದಿಗಳಿದ್ದವು. ತನಿಖಾ ಸಂಸ್ಥೆಗಳು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದವು. ಈ ರೀತಿ ಸ್ಲೀಪರ್ ಸೆಲ್ ಎಲ್ಲ ರಾಜ್ಯಗಳಲ್ಲಿದ್ದಾರೆ, ಯಾವ್ಯಾವುದೋ ಕಾರಣಕ್ಕೆ ಅವರ ಗುರುತು ಸಿಗಲ್ಲ.

Watch | ಬಲರಾಮಪುರ್ ನಲ್ಲಿ Chhangur Baba ಬಂಟನ ಆಸ್ತಿ ಮೇಲೆ ಬುಲ್ಡೋಜರ್ ಕ್ರಮ!

"Mitti, Kajal, Darshan": ಬೃಹತ್ ಧಾರ್ಮಿಕ ಮತಾಂತರ ಜಾಲ ಬಹಿರಂಗ; ಏನಿದು Chhangur Baba ಕೋಡ್ ವರ್ಡ್ ಪ್ರಾಜೆಕ್ಟ್?
ಆರೋಪಿ ಛಂಗೂರ್ ಬಾಬಾ ಒಮ್ಮೆ ತಮ್ಮ ಸೈಕಲ್ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಗುಜರಾತ್: ಕರಾವಳಿ ರಕ್ಷಣಾ ಪಡೆ, ಎಟಿಎಸ್ ಕಾರ್ಯಾಚರಣೆ; Smuggler ಗಳಿಂದ 1,800 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ!
ಏಪ್ರಿಲ್ 12 ಮತ್ತು 13 ರ ಮಧ್ಯರಾತ್ರಿ ಗುಜರಾತ್ನ ಅರೇಬಿಯನ್ ಸಮುದ್ರದಲ್ಲಿರುವ ಅಂತರರಾಷ್ಟ್ರೀಯ ಸಾಗರ ಗಡಿ ರೇಖೆ (ಐಎಂಬಿಎಲ್) ಬಳಿ ಎಟಿಎಸ್ ಮತ್ತು ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿದೆ ಎಂದು ಪ್ರಕಟಣೆ ತಿಳಿಸಿದೆ.

ಮಹಾರಾಷ್ಟ್ರ: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ 9 ಪ್ರಜೆಗಳ ಬಂಧನ
ಡಿಸೆಂಬರ್ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ 43 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಮಧ್ಯಪ್ರದೇಶದಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ; ಫ್ಯಾಕ್ಟರಿಯಲ್ಲಿದ್ದ 1800 ರೂ ಮೌಲ್ಯದ ಮಾದಕ ವಸ್ತು ವಶಕ್ಕೆ, ಇಬ್ಬರ ಬಂಧನ
ಎಟಿಎಸ್ ಗುಜರಾತ್ ಮತ್ತು ಎನ್ಸಿಬಿ ಅಧಿಕಾರಿಗಳು ಈ ಬೃಹತ್ ದಾಳಿ ನಡೆಸಿದ್ದು, ಈ ವೇಳೆ ಭೋಪಾಲ್ ಬಳಿಯ ಕಾರ್ಖಾನೆಯಲ್ಲಿದ್ದ ಸುಮಾರು 1800 ಕೋಟಿ ರೂ ಮೌಲ್ಯದ ಡ್ರಗ್ಸ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅಲ್ಲದೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಧ್ಯಪ್ರದೇಶ: ಭದ್ರತಾ ಪಡೆಯನ್ನು ಗುರಿಯಾಗಿಸಿ 'ಒಂಟಿ ತೋಳ' ದಾಳಿಗೆ ಯೋಜಿಸಿದ್ದ ಉಗ್ರನನ್ನು ಬಂಧಿಸಿದ ATS
ಕೋಲ್ಕತ್ತಾದಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಇವರಿಗೂ ನಂಟು ಇರಬಹುದು ಎಂದು ಶಂಕಿಸಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ನಗರದ ಖಾನ್ಶಾವಾಲಿ ಪ್ರದೇಶದ ರಕೀಬ್ ಎಂಬ ಯುವಕನನ್ನು ಎಟಿಎಸ್ ಬಂಧಿಸಿತ್ತು.

