ದೇಶATM ದೋಷ: ಹಣ ವಿತ್ ಡ್ರಾ ಮಾಡಲು ಹೋದ ಗ್ರಾಹಕನಿಗೆ ಶಾಕ್; 9 ವರ್ಷಗಳ ನಿರಂತರ ಹೋರಾಟ, 10 ಸಾವಿರಕ್ಕೆ ಸಿಕ್ಕಿದ್ದು 3 ಲಕ್ಷ ರೂ!
ಫೆಬ್ರವರಿ 18, 2017 ರಂದು ಗುಜರಾತ್ ನ ಸೂರತ್ ಜಿಲ್ಲೆಯ ವ್ಯಕ್ತಿ ಬ್ಯಾಂಕ್ ಆಫ್ ಬರೋಡಾ ಎಟಿಎಂನಲ್ಲಿ 10 ಸಾವಿರ ರೂ ಹಣ ವಿತ್ ಡ್ರಾ ಮಾಡಲು ಪ್ರಯತ್ನಿಸಿದ್ದರು. ಎಟಿಎಂ ಯಂತ್ರಕ್ಕೆ ತಮ್ಮ ಡೆಬಿಟ್ ಕಾರ್ಡ್ ಹಾಕಿ ಪಿನ್ ಒತ್ತಿ ಹಣವನ್ನೂ ನಮೂದಿಸಿದ್ದರು.