Atlee Kumar

ಜವಾನ್ ಆಸ್ಕರ್ಗೆ ಹೋಗಲಿ? ನಾನು ಶಾರುಖ್ ಖಾನ್ ಜೊತೆ ಮಾತನಾಡುತ್ತೇನೆ: ನಿರ್ದೇಶಕ ಅಟ್ಲೀ ಕುಮಾರ್
ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ.

ಜವಾನ್ ಶೀರ್ಷಿಕೆ ಟೀಸರ್
ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಶೀರ್ಷಿಕೆ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಟ್ಲಿ ಕುಮಾರ್ ನಿರ್ದೇಶಿಸಿದ್ದಾರೆ.

