ವಿದೇಶAI ಆಯ್ತು ಈಗ ಸಾಗರದ ಸರದಿ: ಈ ಓಷನ್ಗೆ ನನ್ನ ಹೆಸರಿಡಿ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್
ಇತ್ತೀಚೆಗಷ್ಟೇ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹೆಸರನ್ನು ಸರ್ಕಾರಿ ಕಡತಗಳಲ್ಲಿ ಸೂಪರ್ ಇಂಟೆಲಿಜೆನ್ಸ್ (SI) ಎಂದು ಬದಲಾಯಿಸಲು ಸೂಚಿಸಿದ್ದ ಟ್ರಂಪ್, ಇದೀಗ ಬೃಹತ್ ಸಾಗರಗಳ ಹೆಸರನ್ನೇ ಬದಲಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: