Atishi

ಗುರು ತೇಗ್ ಬಹದ್ದೂರ್ ಗೆ ದೆಹಲಿ ಮಾಜಿ ಸಿಎಂ ಅತಿಶಿ ಅವಮಾನ? ಫೋರೆನ್ಸಿಕ್ಸ್ ತನಿಖೆಗೆ ವೀಡಿಯೊ ರವಾನೆ!
ದೇಶ

ಗುರು ತೇಗ್ ಬಹದ್ದೂರ್ ಗೆ ದೆಹಲಿ ಮಾಜಿ ಸಿಎಂ ಅತಿಶಿ ಅವಮಾನ? ಫೋರೆನ್ಸಿಕ್ಸ್ ತನಿಖೆಗೆ ವೀಡಿಯೊ ರವಾನೆ!

ಸಿಖ್ ಗುರು ತೇಗ್ ಬಹದ್ದೂರ್ ಅವರಿಗೆ 'ಅಗೌರವ' ತೋರಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕಿ ಅತಿಶಿ ಅವರ ಸದನದ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಆಡಳಿತಾರೂಢ ಬಿಜೆಪಿ ಶಾಸಕರು ಒತ್ತಾಯಿಸಿದರು.

ದೆಹಲಿ ವಿಧಾನಸಭೆ ಪ್ರವೇಶಿಸದಂತೆ AAP ಶಾಸಕರಿಗೆ ತಡೆಯೊಡ್ಡಲಾಗುತ್ತಿದೆ: ವಿಪಕ್ಷ ನಾಯಕಿ ಆತಿಶಿ ಆರೋಪ
ದೇಶ

ದೆಹಲಿ ವಿಧಾನಸಭೆ ಪ್ರವೇಶಿಸದಂತೆ AAP ಶಾಸಕರಿಗೆ ತಡೆಯೊಡ್ಡಲಾಗುತ್ತಿದೆ: ವಿಪಕ್ಷ ನಾಯಕಿ ಆತಿಶಿ ಆರೋಪ

ಜೈ ಭೀಮ್' ಘೋಷಣೆಗಳನ್ನು ಕೂಗಿದ್ದಕ್ಕಾಗಿ ಎಎಪಿ ಶಾಸಕರನ್ನು ಸದನದಿಂದ ಮೂರು ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಇಂದು ನಮ್ಮ ಶಾಸಕರನ್ನು ವಿಧಾನಸಭೆಯ ಆವರಣ ಪ್ರವೇಶಿಸಲು ಕೂಡ ಅನುಮತಿಸಲಾಗುತ್ತಿಲ್ಲ.

ದೆಹಲಿ ಸಿಎಂ ಕಚೇರಿಯಿಂದ ಅಂಬೇಡ್ಕರ್, ಭಗತ್ ಸಿಂಗ್ ಫೋಟೋ ತೆಗೆದಿಲ್ಲ: ಅತಿಶಿಗೆ ಬಿಜೆಪಿ ತಿರುಗೇಟು
ದೇಶ

ದೆಹಲಿ ಸಿಎಂ ಕಚೇರಿಯಿಂದ ಅಂಬೇಡ್ಕರ್, ಭಗತ್ ಸಿಂಗ್ ಫೋಟೋ ತೆಗೆದಿಲ್ಲ: ಅತಿಶಿಗೆ ಬಿಜೆಪಿ ತಿರುಗೇಟು

ದೆಹಲಿ ಮಾಜಿ ಮುಖ್ಯಮಂತ್ರಿ ಸೋಮವಾರ ತಮ್ಮ ಕೊಠಡಿಯಲ್ಲಿ ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಭೇಟಿಯಾದರು.

ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕಿಯಾಗಿ ಅತಿಶಿ ಆಯ್ಕೆ
ದೇಶ

ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕಿಯಾಗಿ ಅತಿಶಿ ಆಯ್ಕೆ

ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸೇರಿದಂತೆ ಪಕ್ಷದ 22 ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.

ದೆಹಲಿ ಸಿಎಂ ರೇಖಾ ಗುಪ್ತಾ ಭೇಟಿಗೆ ಅಪಾಯಿಂಟ್ಮೆಂಟ್ ಕೇಳಿದ ಅತಿಶಿ
ದೇಶ

ದೆಹಲಿ ಸಿಎಂ ರೇಖಾ ಗುಪ್ತಾ ಭೇಟಿಗೆ ಅಪಾಯಿಂಟ್ಮೆಂಟ್ ಕೇಳಿದ ಅತಿಶಿ

ಹೊಸ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಮಹಿಳೆಯರಿಗೆ ಆರ್ಥಿಕ ನೆರವಿನ ಯೋಜನೆಗೆ ಅನುಮೋದನೆ ಏಕೆ ನೀಡಿಲ್ಲ ಎಂದು ಅತಿಶಿ ಪ್ರಶ್ನಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯಲ್ಲಿ ಸೂಕ್ತ ನಾಯಕರ ಕೊರತೆ: ಹಂಗಾಮಿ ಸಿಎಂ, ಆಪ್ ನಾಯಕಿ ಆತಿಶಿ ಟೀಕೆ
ದೇಶ

ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯಲ್ಲಿ ಸೂಕ್ತ ನಾಯಕರ ಕೊರತೆ: ಹಂಗಾಮಿ ಸಿಎಂ, ಆಪ್ ನಾಯಕಿ ಆತಿಶಿ ಟೀಕೆ

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಎಎಪಿ ನಾಯಕಿ ಮತ್ತು ದೆಹಲಿಯ ಹಂಗಾಮಿ ಮುಖ್ಯಮಂತ್ರಿ ಅತಿಶಿ, ರಾಷ್ಟ್ರ ರಾಜಧಾನಿಯನ್ನು ಆಳಲು ಬಿಜೆಪಿಗೆ ವಿಶ್ವಾಸಾರ್ಹ ನಾಯಕರ ಕೊರತೆ ಇದೆ ಎಂದರು.

ನಿಮ್ಮ ಸೋಲಿಗೆ ಕಾರಣ...; ರಾಜೀನಾಮೆ ನೀಡಲು ಬಂದ ದೆಹಲಿ ಸಿಎಂ ಅತಿಶಿಗೆ ಲೆಫ್ಟಿನೆಂಟ್ ಗವರ್ನರ್ ಹೇಳಿದ್ದು...
ದೇಶ

ನಿಮ್ಮ ಸೋಲಿಗೆ ಕಾರಣ...; ರಾಜೀನಾಮೆ ನೀಡಲು ಬಂದ ದೆಹಲಿ ಸಿಎಂ ಅತಿಶಿಗೆ ಲೆಫ್ಟಿನೆಂಟ್ ಗವರ್ನರ್ ಹೇಳಿದ್ದು...

ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ, ಯಮುನಾ ನದಿಯ ಶುಚಿಗೊಳಿಸುವಿಕೆ ವಿಷಯ ಪ್ರಚಾರದಲ್ಲಿ ಪ್ರಾಬಲ್ಯ ಸಾಧಿಸಿತ್ತು, ಎಎಪಿ ಸಂಚಾಲಕ ಕೇಜ್ರಿವಾಲ್, ಹರಿಯಾಣ ಸರ್ಕಾರ "ಯಮುನಾ ನದಿಯಲ್ಲಿ ವಿಷ" ಬೆರೆಸುತ್ತಿದೆ ಎಂದು ಆರೋಪಿಸಿದ್ದರು.

ದೆಹಲಿ ಚುನಾವಣೆ: ಬಿಜೆಪಿಗೆ ಭರ್ಜರಿ ಗೆಲುವು; ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ರಾಜೀನಾಮೆ
ದೇಶ

ದೆಹಲಿ ಚುನಾವಣೆ: ಬಿಜೆಪಿಗೆ ಭರ್ಜರಿ ಗೆಲುವು; ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ರಾಜೀನಾಮೆ

ಫೆಬ್ರುವರಿ 5 ರಂದು ನಡೆದ ಚುನಾವಣೆಯಲ್ಲಿ ಎಎಪಿ 22 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಶೂನ್ಯಕ್ಕೆ ತೃಪ್ತಿಪಟ್ಟುಕೊಂಡಿದೆ.

ಬಿಜೆಪಿ ಸರ್ವಾಧಿಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ: ದೆಹಲಿ ಸಿಎಂ ಅತಿಶಿ
ದೇಶ

ಬಿಜೆಪಿ ಸರ್ವಾಧಿಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ: ದೆಹಲಿ ಸಿಎಂ ಅತಿಶಿ

ಕಲ್ಕಾಜಿ ಸ್ಥಾನವನ್ನು ಉಳಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅತಿಶಿ, ತಮ್ಮ ಕ್ಷೇತ್ರದ ಜನರು ತಮ್ಮ ಮೇಲೆ "ವಿಶ್ವಾಸವಿಟ್ಟಿದ್ದಕ್ಕಾಗಿ" ಧನ್ಯವಾದ ಅರ್ಪಿಸಿದರು.