ಕ್ರೀಡೆಅಥ್ಲೆಟಿಕ್ ಮಿಟಿಂಕ್ ರೀಟರ್ ಕ್ರೀಡಾಕೂಟದಲ್ಲಿ ಹಿಮಾ, ಮೊಹಮ್ಮದ್ ಅನಸ್ ಗೆ ಚಿನ್ನ
ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ ಮಿಟಿಂಕ್ ರೀಟರ್ ಸ್ಪರ್ಧೆಯಲ್ಲಿ ಭಾರತೀಯ ಓಟಗಾರರಾದ ಹಿಮಾದಾಸ್ ಮತ್ತು ಮೊಹಮ್ಮದ್ ಅನಸ್ ಕ್ರಮವಾಗಿ ಮಹಿಳಾ ಮತ್ತು ಪುರುಷರ 300 ಮೀಟರ್ ಓಟದಲ್ಲಿ ಚಿನ್ನವನ್ನು ಕೊರಳಿಗೇರಿಸಿಕೊಂಡಿದ್ದಾರೆ