ದೇಶ'ಅಟಲ್ ಸೇತುವೆ... ಜನರ ಜೊತೆ ಹೃದಯವನ್ನು ಸಂಪರ್ಕಿಸುತ್ತದೆ' ಎಂದ ನಟಿ ರಶ್ಮಿಕಾ: 'ಇದಕ್ಕಿಂತ ತೃಪ್ತಿಕರ ವಿಷಯ ಬೇರೆ ಇಲ್ಲ' ಎಂದ ಪ್ರಧಾನಿ ಮೋದಿ
ಈ ವಿಡಿಯೋವನ್ನು ರಶ್ಮಿಕಾ ಮಂದಣ್ಣ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೆ, ಪೂರ್ವ ಭಾರತದಿಂದ ಪಶ್ಚಿಮ ಭಾರತದವರೆಗೆ ಜನರನ್ನು ಹಾಗೂ ಹೃದಯಗಳನ್ನು ಕನೆಕ್ಟ್ ಮಾಡುತ್ತಿದ್ದೇವೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.