ಪೀಟ್ ಹೆಗ್ಸೆತ್ ಅವರು ಈ ದಾಳಿಯನ್ನು "ಮೌನ ಸಾವು" ಎಂದು ಕರೆದಿದ್ದು, ಎರಡನೇ ಮಹಾಯುದ್ಧದ ನಂತರ ಅಮೆರಿಕವು ಟಾರ್ಪಿಡೊದಿಂದ ಶತ್ರು ಹಡಗನ್ನು ಮುಳುಗಿಸಿದ ಮೊದಲ ಘಟನೆ ಇದಾಗಿದೆ.