ರಾಜ್ಯಕೊರೋನಾ: ಆಗತ್ಯವಿಲ್ಲದಿದ್ದರೂ ಕೋವಿಡ್ ಆರೈಕೆ ಕೇಂದ್ರಗಳಿಗೆ ಲಕ್ಷಣ ರಹಿತ ರೋಗಿಗಳ ರವಾನೆ ಆರೋಪ!
ಕೊರೋನಾ ವೈರಸ್ ದೃಢಪಟ್ಟು, ಲಕ್ಷಣವಿಲ್ಲದವರು ಕುಟುಂಬದ ವೈದ್ಯರ ಆರೈಕೆಯಲ್ಲಿ ಮನೆಯಲ್ಲಿ ಐಸೋಲೇಷನ್ ನಲ್ಲಿದ್ದರೂ, ಬಿಬಿಎಂಪಿ ಅಧಿಕಾರಿಗಳು ಅನಗತ್ಯವಾಗಿ ಕೋವಿಡ್ ಆರೈಕೆ ಕೇಂದ್ರಗಳಿಗೆ ರವಾನಿಸುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ.