ವಿಜ್ಞಾನ-ತಂತ್ರಜ್ಞಾನ5,299 ರು.ಗೆ ಏಸಸ್ ನಿಂದ ಹೊಸ ಸ್ಮಾರ್ಟ್ ಫೋನ್
ತೈವಾನ್ ಮೂಲದ ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಏಸಸ್ ಬಜೆಟ್ ಶ್ರೇಣಿಯ 2 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 3ಜಿ ಸೇವೆಯುಕ್ತ 4.5 ಇಂಚಿನ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳು 5, 299 ರುಗಳಿಗೆ ಇ-ಮಾರುಕಟ್ಟೆ ಮೂಲಕ ಲಭ್ಯವಿದೆ...