ರಾಜ್ಯಫೇಕ್ 'ಗ್ಯಾರಂಟಿ' ನೀಡಿತ್ತಾ ಕೀನ್ಯಾ ಮೂಲದ Astrum ಸಂಸ್ಥೆ?: ಟೆಂಡರ್ ರದ್ದು ಮಾಡಿದ BDA!
27,000 ಕೋಟಿ ರೂ.ಗಳ ಪೆರಿಫೆರಲ್ ರಿಂಗ್ ರೋಡ್ (ಪಿಆರ್ಆರ್) ಯೋಜನೆಗೆ ಪಶ್ಚಿಮ ಬಂಗಾಳದಲ್ಲಿ ಶಾಖೆ ಹೊಂದಿರುವ ಕೀನ್ಯಾ ಮೂಲದ ಮೂಲಸೌಕರ್ಯ ಸಂಸ್ಥೆ ಆಸ್ಟ್ರಮ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಂಸ್ಥೆ ಏಕೈಕ ಬಿಡ್ಡರ್ ಆಗಿತ್ತು.