ದೇಶಕೋವಿಡ್-19 ಲಸಿಕೆಯ ಪ್ರತಿ ಡೋಸ್ ಗೆ 1,000 ರೂಪಾಯಿ: ಸೆರಮ್ ಇನ್ಸ್ಟಿಟ್ಯೂಟ್ ಸಿಇಒ
ಕೋವಿಡ್-19 ಲಸಿಕೆಗೆ ಜಗತ್ತೇ ಎದುರುನೋಡುತ್ತಿದ್ದು, ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿರುವ ಭಾರತದ ಸೆರಮ್ ಇನ್ಸ್ಟಿಟ್ಯೂಟ್ ನ ಸಿಇಒ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಸಿಕೆ ಕುರಿತು ಸಂದರ್ಶನ ನೀಡಿದ್ದಾರೆ.