ವಾಣಿಜ್ಯನೋಟು ಅಮಾನ್ಯದಿಂದ ಉದ್ಯೋಗ, ಗ್ರಾಮೀಣ ಬೇಡಿಕೆಗೆ ಪೆಟ್ಟು: ಅಸೋಚಾಮ್ ವರದಿ
500, 1000 ರೂ ಮುಖಬೆಲೆಯ ನೋಟು ಅಮಾನ್ಯದ ಬಗ್ಗೆ ಅಸೋಚಾಮ್ ಸಮೀಕ್ಷೆ ನಡೆಸಿದ್ದು, ನೋಟು ಅಮಾನ್ಯದ ನಿರ್ಧಾರದಿಂದ ಉದ್ಯೋಗ, ಸಣ್ಣ ಹಾಗೂ ಮಧ್ಯಮ ಉದ್ಯಮ(ಎಸ್ಎಂಇ)ಗಳು ಹಾಗೂ ಗ್ರಾಮೀಣ ಬೇಡಿಕೆಗಳ ಮೇಲೆ ತಾತ್ಕಾಲಿಕವಾಗಿ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದೆ.