ಅಂಕಣಗಳುಸಾಲದ ಡೆಫಿನಿಷನ್ ಏನು?: ಯಾವೆಲ್ಲಾ ಸಂದರ್ಭಗಳಲ್ಲಿ ಸಾಲ ಮಾಡಬಾರದು..? (ಹಣಕ್ಲಾಸು)
ನಮ್ಮ ಮುಂದೆ ಕಾಣುವುದು , ಕೇಳುವುದು ಗೆದ್ದ ಕಥೆಗಳು ಮಾತ್ರ. ಗೆದ್ದವರು ಸಾವಿರವಾದರೆ ಸೋತವರು ಲಕ್ಷ. ಹೀಗಾಗಿ ಸಾಲ ಮುನ್ನ ನಾವು ಕೆಲವೊಂದು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಈ ಅಧ್ಯಾಯದಲ್ಲಿ ಅದೇನು ಎನ್ನುವುದನ್ನು ತಿಳಿದುಕೊಳ್ಳೋಣ.