ರಾಜಕೀಯಮಾಧ್ಯಮಗಳಲ್ಲಿ ವಿಧಾನಸಭೆ ಕಲಾಪ ಪ್ರಸಾರದಲ್ಲಿ 'ಪಕ್ಷಪಾತ' ಆರೋಪ; ದೂರು ಸಲ್ಲಿಕೆ; ಆರ್ ಅಶೋಕ್ ಹಕ್ಕುಚ್ಯುತಿ ಮಂಡನೆ ಎಚ್ಚರಿಕೆ
ಮುಂಗಾರು ಅಧಿವೇಶನ ಆರಂಭವಾದ ಬಳಿಕ ಪ್ರತಿಪಕ್ಷದ ಚಟುವಟಿಕೆಗಳು ಮುದ್ರಣ ಮತ್ತು ದೂರದರ್ಶನ ಮಾಧ್ಯಮಗಳಿಗೆ ಸಮರ್ಪಕವಾಗಿ ಬಿಡುಗಡೆಗೊಳ್ಳುತ್ತಿಲ್ಲ. ಆದರೆ ಮುಖ್ಯಮಂತ್ರಿ, ಸಚಿವರು ಹಾಗೂ ಆಡಳಿತಾರೂಢ ಪಕ್ಷದ ಶಾಸಕರ ಕಾರ್ಯಕ್ರಮಗಳು ಮತ್ತು ಹೇಳಿಕೆಗಳು ನಿರಂತರವಾಗಿ ಪ್ರಸಾರವಾಗುತ್ತಿವೆ ಎಂದು ಅವರು ದೂರಿದ್ದಾರೆ.