ರಾಜಕೀಯ92ನೇ ವಯಸ್ಸಿನಲ್ಲಿಯೂ ತಗ್ಗದ ಖದರ್; ಬಿರುಬಿಸಿಲಿಗೆ ಡೋಂಟ್ ಕೇರ್; ಕ್ಷೇತ್ರಾದ್ಯಂತ ಶಿವಶಂಕರಪ್ಪ ಟೂರ್! (ಸಂದರ್ಶನ)
1994ರಲ್ಲಿ ಆರಂಭವಾದ ಶಿವಶಂಕರಪ್ಪ ಅವರ ರಾಜಕೀಯ ಪಯಣಕ್ಕೆ ಬ್ರೇಕ್ ಬಿದ್ದಿಲ್ಲ. 2004 ರವರೆಗೆ ದಾವಣಗೆರೆ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 2008 ರಲ್ಲಿ ಡಿಲಿಮಿಟೇಶನ್ ನಂತರ ದಾವಣಗೆರೆ ದಕ್ಷಿಣದಿಂದ ಆರನೇ ಬಾರಿಗೆ ಸ್ಪರ್ಧಿಸಿದ್ದಾರೆ.