ರಾಜ್ಯಆನ್ಲೈನ್ ಹಣದ ವಹಿವಾಟು ಪತ್ತೆ ಹಚ್ಚುವುದು ದೊಡ್ಡ ಸವಾಲು: ಮುಖ್ಯ ಚುನಾವಣಾಧಿಕಾರಿ (ಸಂದರ್ಶನ)
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಮಾತನಾಡಿರುವ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ಕುಮಾರ್ ಮೀನಾ ಅವರು ಆನ್ಲೈನ್ ಹಣದ ವಹಿವಾಟುಗಳನ್ನು ವಿಶೇಷವಾಗಿ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಮೂಲಕ ಮಾಡುವ ಬಗ್ಗೆ ನಿಗಾ ಇಡುವುದು ಸವಾಲಿನ ಸಂಗತಿಯಾಗಿದೆ ಎಂದಿದ್ದಾರೆ.