ರಾಜಕೀಯಕಾಂಗ್ರೆಸ್ ಭವಿಷ್ಯ ಕರ್ನಾಟಕ 'ಕೈ'ಯಲ್ಲಿ: 2024ರ ಲೋಕಸಭೆ ಚುನಾವಣೆಗೆ ವಿಧಾನಸಭೆ ಚುನಾವಣೆ ಫಲಿತಾಂಶ ನಿರ್ಣಾಯಕ
ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಸತತ ಸೋಲನ್ನೇ ಕಾಣುತ್ತಿರುವ ಸಂದರ್ಭದಲ್ಲಿ, ಕರ್ನಾಟಕ ವಿಧಾನಸಭೆಯ ಮೇ 10 ರ ಚುನಾವಣೆ ಗೆಲುವು ತನ್ನ ರಾಜಕೀಯ ಅದೃಷ್ಟದ ಪುನರುಜ್ಜೀವನಕ್ಕೆ ಅತ್ಯಂತ ಮುಖ್ಯವಾಗಿದೆ.