Assault rifles

ಸೂಪರ್ ಸ್ನೈಪರ್ ರೈಫಲ್ ಬೆನ್ನಲ್ಲೇ ಸೇನೆ ಬತ್ತಳಿಕೆಗೆ 72,400 ಅಸ್ಸಾಲ್ಟ್ ರೈಫಲ್ ಗಳು!
ಈ ಹಿಂದೆ ಪಾಕಿಸ್ತಾನ ಸೈನಿಕರು ಮತ್ತು ಪಾಕ್ ಮೂಲಗ ಉಗ್ರರ ಹುಟ್ಟಡಗಿಸಲು ಭಾರತ ಸರ್ಕಾರ ಸೂಪರ್ ಸ್ನೈಪರ್ ಗಳ ಖರೀದಿಗೆ ಸಹಿ ಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಗಡಿಯಲ್ಲಿರುವ ಸೈನಿಕರಿಗೆ ಸುಮಾರು 72,400 ಅತ್ಯಾಧುನಿಕ ಅಸ್ಸಾಲ್ಟ್ ರೈಫಲ್ ಗಳು ಕೈ ಸೇರಲಿವೆ.

ಸಿಗ್ ಸಾಯರ್ ರೈಫಲ್ಸ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಭಾರತ
ಚೀನಾ ಗಡಿ ಪ್ರದೇಶದಲ್ಲಿ ಸುಮಾರು 3 ಸಾವಿರದ 600 ಕೀ. ಮೀ. ದೂರದವರೆಗೂ ನಿಯೋಜಿಸಲ್ಪಟ್ಟ ಸೈನಿಕರ ಬಳಕೆಗಾಗಿ ಸಿಗ್ ಸಾಯರ್ ರೈಫಲ್ಸ್ ಖರೀದಿಸುವ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.

12,280 ಕೋಟಿ ರೂ ಮೊತ್ತದ 7.40 ಲಕ್ಷ ಅಸಾಲ್ಟ್ ರೈಫಲ್ಸ್ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ
12,280 ಕೋಟಿ ರೂ ಮೊತ್ತದ 7.40 ಲಕ್ಷ ಅಸಾಲ್ಟ್ ರೈಫಲ್ಸ್ ಖರೀದಿ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ.

3,547 ಕೋಟಿ ರೂ ಮೌಲ್ಯದ ಅತ್ಯಾಧುನಿಕ ಉಪಕರಣಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ
ಸುಮಾರು 3,547 ಕೋಟಿ ರೂಪಾಯಿ ಮೌಲ್ಯದ ಅಸಾಲ್ಟ್ ರೈಫಲ್, ಹಾಗೂ ಕಾರ್ಬೈನ್ ಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ ಸೂಚಿಸಿದೆ.

