ದೇಶಅಸ್ಸಾಂ STF ದೊಡ್ಡ ಯಶಸ್ಸು: Islamic State ಮುಖ್ಯಸ್ಥ ಹ್ಯಾರಿಸ್ ಫಾರೂಕಿ, ಆತನ ಸಹಚರನ ಬಂಧನ
ಭಯೋತ್ಪಾದಕರ ಸಂಚು ಭೇದಿಸುವಲ್ಲಿ ಅಸ್ಸಾಂ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಅಸ್ಸಾಂ ಪೊಲೀಸ್ನ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಧುಬ್ರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆ - ಇಸ್ಲಾಮಿಕ್ ಸ್ಟೇಟ್ ಇರಾಕ್ ಸಿರಿಯಾ (ಐಸಿಸ್) ನ ಭಾರತೀಯ ಘಟಕದ ಮುಖ್ಯಸ್ಥನನ್ನು ಬಂಧಿಸಿದೆ.