ಮಣಿಪುರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಚಂಡೇಲ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಅಸ್ಸಾಂ ರೈಫಲ್ಸ್ನ 6 ಯೋಧರು ಹುತಾತ್ಮರಾಗಿದ್ದಾರೆ...