Assam Minister

ಹೂಕೋಸು ಫೋಟೋ ಹಾಕಿ ಬಿಹಾರದ NDA ಗೆಲುವು ಸಂಭ್ರಮಿಸಿದ್ದೇಕೆ ಅಸ್ಸಾಂ ಬಿಜೆಪಿ ಸಚಿವ?: ಇದು ಅಶ್ಲೀಲ, ನಾಚಿಕೆಗೇಡಿನ ಪೋಸ್ಟ್- ಕಾಂಗ್ರೆಸ್ ಕೆಂಡ!
ಈ ಫೋಟೋ ಹಾಗೂ ಗೂಢಾರ್ಥದ ಬರಹ ತಕ್ಷಣಕ್ಕೆ ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಕ್ರಮೇಣ ಅದರ ಅರ್ಥ ಬಹಿರಂಗವಾಗಿದ್ದು ಕಾಂಗ್ರೆಸ್ ನ್ನು ಕೆರಳುವಂತೆ ಮಾಡಿದೆ.

ಮಾನವ ದೋಷ: ರಾಜ್ಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿನ ಎಡವಟ್ಟಿನ ಬಗ್ಗೆ ಅಸ್ಸಾಮ್ ಸಚಿವರ ಪ್ರತಿಕ್ರಿಯೆ
ಅಸ್ಸಾಂ ನಲ್ಲಿ ನಡೆದ ರಾಜ್ಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಉಂಟಾದ ಎಡವಟ್ಟಿನ ಬಗ್ಗೆ ಅಸ್ಸಾಂ ನ ಸಂಸ್ಕೃತಿ ಸಚಿವ ಬಿಮಲ್ ಬೋರಾ ಪ್ರತಿಕ್ರಿಯೆ ನೀಡಿದ್ದಾರೆ.

