ದೇಶಬಯಸದೆ ಬಂದ 'ಲಾಟರಿ' ಭಾಗ್ಯ: ಐಷಾರಾಮಿ ರೇಂಜ್ ರೋವರ್ ಕಾರಿನ ಮಾಲೀಕನಾದ ಟ್ರ್ಯಾಕ್ಟರ್ ಚಾಲಕ!
ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ..