ಕಳೆದ ಮಾರ್ಚ್ 30ರಂದು ಅಸ್ಸಾಂನಲ್ಲಿ ಬೋಡೋ ಉಗ್ರರ ವಿರುದ್ಧ ನಡೆದ ಎನ್ ಕೌಂಟರ್ ನಕಲಿ ಎಂಬ ಸ್ಫೋಟಕ ಮಾಹಿತಿಯನ್ನು ಸಿಆರ್ ಪಿಎಫ್ ಐಜಿಪಿ ರಜನೀಶ್ ರಾಯ್ ಹೇಳಿದ್ದಾರೆ.