Assam Elections 2026

ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿಗೆ ಪಾಕ್ ಮೂಲದ ಸೋಷಿಯಲ್ ಮೀಡಿಯಾ ಗ್ರೂಪ್ ಸಂಪರ್ಕ: ಅಸ್ಸಾಂ ಸಿಎಂ ಗಂಭೀರ ಆರೋಪ
ಪಾಕಿಸ್ತಾನ ಮೂಲದ ಡಿಜಿಟಲ್ ವೇದಿಕೆಗಳು ಅಸ್ಸಾಂ ಚುನಾವಣಾ ಚರ್ಚೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸುತ್ತಿವೆ ಎಂದು ಆರೋಪಿಸಿದರು.

ಅಸ್ಸಾಂ ಚುನಾವಣೆ: ಸಿಎಂ ಹಿಮಂತ ಬಿಸ್ವ ಶರ್ಮಾ ಪತ್ನಿ ಬಳಿ 3 ಮುಸ್ಲಿಂ ದೇಶಗಳ ಪಾಸ್ಪೋರ್ಟ್? ವಿವಾದ ಸೃಷ್ಟಿ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಮ್ಮ ಪತ್ನಿಯ ಪಾಸ್ಪೋರ್ಟ್ ಕುರಿತು ಕಾಂಗ್ರೆಸ್ ನೀಡಿದ ಮಾಹಿತಿಯಲ್ಲಿ 6 “ತಪ್ಪುಗಳಿವೆ” ಎಂದು ಹೇಳಿದ್ದಾರೆ.

