ದೇಶಅತ್ಯಾಚಾರ ಎಸಗಿ ಕೊಲೆ; 16 ವರ್ಷದ ಬಾಲಕಿ ಶವವನ್ನು ನದಿಗೆ ಎಸೆದ ಅಸ್ಸಾಂ ವ್ಯಕ್ತಿಯ ಬಂಧನ
16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಅಸ್ಸಾಂ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆತ ಆಕೆಯ ದೇಹವನ್ನು ಅಸ್ಸಾಂನ ಗುವಾಹಟಿಯ ಸೋನಾಪುರ್ ಪ್ರದೇಶದ ಬಳಿ ನದಿಗೆ ಎಸೆದಿದ್ದಾನೆ ಎಂದು ವರದಿಯಾಗಿದೆ.