ದೇಶಅಸ್ಸಾಂ ಕಾಂಗ್ರೆಸ್ ನಾಯಕನಿಗೆ ಕಚ್ಚಿದ ಪೊಲೀಸ್ ಅಧಿಕಾರಿ!?: ಸಂಘರ್ಷಕ್ಕೆ ಕಾರಣ ಏನೆಂದರೆ...
ಬುಧವಾರ ನಡೆದ ರಾಜಭವನ ಚಲೋ ಮೆರವಣಿಗೆ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಪರಿಣಾಮ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾದ ಪಕ್ಷದ ನಾಯಕ ಮೃದುಲ್ ಇಸ್ಲಾಂ ಅವರ ಸಾವಿಗೆ ಪ್ರತಿಯಾಗಿ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು. ಈ ವೇಳೆ ಈ ವಿಚಿತ್ರ ಘಟನೆ ನಡೆದಿದೆ.