ದೇಶಇನ್ಶಾ ಅಲ್ಲಾಹ್ ಹೇಳಿ ಜೈ ಹಿಂದ್ ಹೇಳದ ಐಪಿಎಸ್ ಅಧಿಕಾರಿ ವಿರುದ್ದ ದೂರು; ಬುಷ್ರಾ ಬಾನೋ ವರ್ಗಾವಣೆ
ವಿಡಿಯೋ ಒಂದರಲ್ಲಿ ಇಸ್ಲಾಮಿಕ್ ಪದಗಳನ್ನು ಬಳಸಿ ಮಾತನಾಡಿದ್ದಕ್ಕಾಗಿ ಹಿಂದೂ ಸಂಘಟನೆಯೊಂದು ದೂರು ನೀಡಿದ ಬೆನ್ನಲ್ಲೇ, ಪಶ್ಚಿಮ ಬಂಗಾಳ ಸರ್ಕಾರವು ಐಪಿಎಸ್ ಅಧಿಕಾರಿ ಡಾ. ಬುಷ್ರಾ ಬಾನೋ ಅವರನ್ನು ವರ್ಗಾವಣೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ: