ಸಿನಿಮಾ ಸುದ್ದಿ'ಶ್ರೀಮನ್ನಾರಾಯಣ'ನ ನಿಧಿ ರಹಸ್ಯ ಬಯಲು ಸಾಹಸ ಆರಂಭ!
ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಗೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಕುರಿತ ಭಜನೆ ಜೋರಾಗಿಯೇ ನಡೆಯುತ್ತಿದೆ.