ವಿದೇಶಬ್ರಿಟನ್ ರಾಣಿ ಎಲಿಜಬೆತ್-II ಗಿಂತಲೂ ಶ್ರೀಮಂತೆ ನಾರಾಯಣ ಮೂರ್ತಿ ಪುತ್ರಿ!
ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತ ಬ್ರಿಟನ್ ರಾಣಿ ಎಲಿಜಬೆತ್-II ಗಿಂತಲೂ ಸಿರಿವಂತೆಯಾಗಿದ್ದು, ಪತ್ನಿಯ ಆಸ್ತಿ ವಿವರಗಳನ್ನು ಬಹಿರಂಗಪಡಿಸದೇ ಇರುವ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಟೀಕೆ ಎದುರಿಸುತ್ತಿದ್ದಾರೆ.