ಕ್ರೀಡೆಶೂಟಿಂಗ್ ಚಾಂಪಿಯನ್ಶಿಪ್: 12ನೇ ಒಲಂಪಿಕ್ ಕೋಟಾ ಗಿಟ್ಟಿಸಿದ ತೇಜಸ್ವಿನಿ
ಶನಿವಾರ ಇಲ್ಲಿ ನಡೆದ 14 ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ 50 ಮೀ ರೈಫಲ್ 3 ವಿಭಾಗದಲ್ಲಿ ಫೈನಲ್ಗೆ ಅರ್ಹತೆ ಪಡೆಯುವ ಮೂಲಕ ತೇಜಸ್ವಿನಿ ಸಾವಂತ್ ಟೋಕಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಇವರು ಶೂಟಿಂಗ್ ನಲ್ಲಿ ಒಲಂಪಿಕ್ ಅರ್ಹತೆ ಗಿಟ್ಟಿಸಿದ ಹನ್ನೆರಡನೇ ಆಟಗಾರ್ತಿಯಾಗಿದ್ದಾರೆ.