ಕ್ರೀಡೆ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಪಂದ್ಯ: ಫೈನಲ್ಸ್ ತಲುಪಿದ ವಿಕಾಸ್ ಕ್ರಿಶನ್, ಮೇರಿ ಕೋಮ್, ಅಮಿತ್ ಗೆ ಕಂಚಿನ ಪದಕ
ವಿಕಾಸ್ ಕ್ರಿಶನ್ (69 ಕೆಜಿ) ಗೆಲುವಿನೊಂದಿಗೆ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್ನಲ್ಲಿ ಫೈನಲ್ಗೆ ಮುನ್ನಡೆದರೆ ಪ್ರಸಿದ್ದ ಮಹಿಳಾ ಬಾಕ್ಸಿಂಗ್ ತಾರೆ ಮೇರಿ ಕೋಮ್ (51 ಕೆಜಿ) ಮತ್ತು ವಿಶ್ವದ ನಂಬರ್ ಒನ್ ಅಮಿತ್ ಪಂಗಾಲ್ (52 ಕೆಜಿ) ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.