ದೇಶಏಷ್ಯಾದ ನಗರಗಳಲ್ಲಿ ವಾಯು ಮಾಲಿನ್ಯದಿಂದ ಸಾವುಗಳ ಸಂಖ್ಯೆ ಹೆಚ್ಚಳ; ಉಸಿರಾಡುವ ಗಾಳಿಯೇ 'ಮೃತ್ಯು ಪಾಶ'!
ಇತ್ತೀಚಿನ ವರ್ಷಗಳಲ್ಲಿ ಮಾಲಿನ್ಯದಿಂದ ಜೀವಸಂಕುಲಕ್ಕೆ ಅನೇಕ ಕಾಯಿಲೆಗಳು ಬರುತ್ತವೆ, ಮಾರಣಾಂತಿಕ ಸನ್ನಿವೇಶಗಳು ಕೂಡ ಬರುತ್ತವೆ ಎಂಬ ವಿಚಾರವನ್ನು ಅನೇಕ ಕಡೆ ಕೇಳಿರುತ್ತೇವೆ ಮತ್ತು ಓದಿರುತ್ತೇವೆ.