ವಾಣಿಜ್ಯಮುಖೇಶ್ ಅಂಬಾನಿ ಹಿಂದಿಕ್ಕಿದ ಚೀನಾದ Tiktok ಬಿಲಿಯನೇರ್; ಏಷ್ಯಾದ 2ನೇ ಅತ್ಯಂತ ಶ್ರೀಮಂತ ಉದ್ಯಮಿ!
ಬೈಟ್ಡ್ಯಾನ್ಸ್ ಲಿಮಿಟೆಡ್ನ ಮೌಲ್ಯಮಾಪನದಲ್ಲಿ ಏರಿಕೆ ಮತ್ತು ಚೀನಾದ ಕಂಪನಿಯ AI-ಸಂಬಂಧಿತ ಮಹತ್ವಾಕಾಂಕ್ಷೆಗಳಲ್ಲಿ ಮತ್ತಷ್ಟು ಪ್ರಗತಿಯ ನಂತರ ಜಾಂಗ್ ಯಿಮಿಂಗ್ ಭಾರತದ ಉದ್ಯಮಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.